ಉಡುಪಿ, ಪಡುಕುತ್ಯಾರು : ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದಲ್ಲಿ ದ್ವಿತೀಯ ಹಂತದ ಮೂರು ದಿನಗಳ ಕಾಲ ನಡೆಯುವ ಬೃಹತ್ ಕೋವಿಡ್ ಲಸಿಕಾ ಶಿಬಿರವನ್ನು ಇಂದು ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ದೀಪ ಪ್ರಜ್ವಲನ ಗೊಳಿಸಿ ಉದ್ಘಾಟಿಸಿದರು. ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪ್ರತಿಷ್ಠಾನ (ರಿ.) ಕಟಪಾಡಿ ಪಡು ಕುತ್ಯಾರು ಹಾಗೂ ಸಮುದಾಯ ಆರೋಗ್ಯ ಕೇಂದ್ರ ಶಿರ್ವ ಇವರ ಜಂಟಿ ಆಶ್ರಯದಲ್ಲಿ ನ. 6, 7 ಮತ್ತು 10 ರಂದು ಲಸಿಕಾ ಶಿಬಿರ ನಡೆಯಲಿದೆ. ಪ್ರತಿಷ್ಠಾನದ ಅಧ್ಯಕ್ಷ ಶ್ರೀಧರ ಆಚಾರ್ಯ ವಡೇರಹೋಬಳಿ,ಪ್ರತಿಷ್ಠಾನದ ಕೋಶಾಧಿಕಾರಿ ಅರವಿಂದ ಆಚಾರ್ಯ ಬೆಳುವಾಯಿ, ಕಾರ್ಯದರ್ಶಿ ಪ್ರಶಾಂತ ಆಚಾರ್ಯ ಕಟಪಾಡಿ, ಆನೆಗೊಂದಿ ಗುರು ಸೇವಾ ಸಮಿತಿ ಪರಿಷತ್ ಕೇಂದ್ರ ಸಮಿತಿ ಅಧ್ಯಕ್ಷ ರೂಪೇಶ್ ಆಚಾರ್ಯ ಶಿರ್ವ, ಮಹಾಸಂಸ್ಥಾನದ ಕೋವಿಡ್ ನೋಡಲ್ ಅಧಿಕಾರಿ ದಿನೇಶ ಆಚಾರ್ಯ ಪಡುಬಿದ್ರಿ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಎಸ್ ಆಚಾರ್ಯ, ಡಾಕ್ಟರ್ ಸುಬ್ರಹ್ಮಣ್ಯ ರಾವ್
ಸಿಬ್ಬಂದಿ ವರ್ಗದವರಾದ ಕಲ್ಪನ, ಸುಧಾವತಿ, ಸಿಸಿಲಿಯ, ಆಶಾಕಾರ್ಯಕರ್ತೆಯರಾದ ಶಾಂತಿ, ಪ್ರಮಿಳ, ರಜನಿ, ವಿಶಾಲಾಕ್ಷಿ, ಸುಜಾತ, ಪ್ರತಿಷ್ಠಾನದ ವಿಶ್ವಸ್ಥರಾದ ಜನಾರ್ದನ ಆಚಾರ್ಯ ಕನ್ಯಾನ, ಅಶೋಕ್ ಆಚಾರ್ಯ ಕುತ್ಯಾರು, ರತ್ನಾಕರ ಆಚಾರ್ಯ ಕುತ್ಯಾರು, ಆಪ್ತ ಸಹಾಯಕ ಲೋಲಾಕ್ಷ ಶರ್ಮ ಕಟಪಾಡಿ, ಪ್ರಬಂಧಕ ಸುಕೇಶ್ ಆಚಾರ್ಯ ಹೊಸನಗರ, ನವೀನ್ ಆಚಾರ್ಯ, ಪಣಿಯೂರು, ಸೇವಾ ಕಾರ್ಯಕರ್ತರಾದ ವಿಠಲ ಆಚಾರ್ಯ ಎಲ್ಲೂರು, ಗಣೇಶ್ ಆಚಾರ್ಯ ಕೆಮ್ಮಣ್ಣು , ಪ್ರಸನ್ನ ಆಚಾರ್ಯ ಕುತ್ಯಾರು, ಪ್ರವೀಣ್ ಆಚಾರ್ಯ ಇರಂದಾಡಿ, ಅಚ್ಚುತ ಕುತ್ಯಾರು, ದೀಪಾ ಪ್ರಶಾಂತ್ ಕಟಪಾಡಿ ಮುಂತಾದವರು ಉಪಸ್ಥಿತರಿದ್ದರು. ಪ್ರಥಮ ಹಂತದ ಬೃಹತ್ ಕೋವಿಡ್ ಲಸಿಕಾ ಶಿಬಿರವು ಆಗಸ್ಟ್ 9, 10 ರಂದು ನಡೆದಿದ್ದು 4550 ಮಂದಿಗೆ ಉಚಿತವಾಗಿ ಕೋವಿಡ್ ಶೀಲ್ಡ್ ಲಸಿಕೆಯನ್ನು ಹಾಕಲಾಗಿತ್ತು.