ಮೃತರು ರಕ್ತಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಇವರು ಮಂಗಳೂರು ಬಾಳ ಶ್ರೀ ಬೆಂಕಿನಾಥೇಶ್ವರ ಮೇಳದ ಮುಖ್ಯ ಸ್ತ್ರೀವೇಷಧಾರಿಯಾಗಿದ್ದು, ಹಲವಾರು ಪ್ರಖ್ಯಾತ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಚಿಕ್ಕ ಮೇಳವನ್ನು ಮುನ್ನಡೆಸಿದ್ದ ಇವರು ನಾಟಕ, ಚಲನಚಿತ್ರ, ಕಿರು ಚಿತ್ರಗಳಲ್ಲಿ ನಟಿಸಿದ್ದರು. ಅಲ್ಲದೇ ಟೀಮ್ ಮಂಜುಶ್ರೀ ತುಳುನಾಡ್ ತಂಡದ ಕಲಾ ಪೋಷಕರಾಗಿದ್ದು, ತಂಡದ ನೂತನ ನಾಟಕ "ದಿಸೆ ತಿರ್ಗ್ ನಗ" ದಲ್ಲಿ ಮುಖ್ಯ ಪಾತ್ರ ನಿರ್ವಹಿಸಲಿಕ್ಕಿದ್ದರು.
ಯಕ್ಷರಂಗದ ಖ್ಯಾತಿಯ ಸ್ತ್ರೀ ವೇಷಧಾರಿ, ಚಿತ್ರನಟ, ಮಂಜುಶ್ರೀ ಕಲಾಚಾವಡಿಯ ಪೋಷಕ ಶ್ರೀ ಸುರೇಶ್ ಯೆಯ್ಯಾಡಿ ವಿಧಿವಶ
February 01, 2022
0
Tags
