ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರ | ಭಜನಾ ತರಬೇತಿ ಶಿಬಿರ
January 30, 2022
0
ಮಾನ್ಯ : ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ಭಜನಾ ತರಬೇತಿ ಶಿಬಿರ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಗೋಪಾಲಕೃಷ್ಣ ಪೈ ಬದಿಯಡ್ಕ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಮೋಹನ ಆಚಾರ್ಯ ಪುಳ್ಕೂರು, ಗುರುಸ್ವಾಮಿ ಕುಂಞ್ಞಿಕಣ್ಣ ಮಣಿಯಾಣಿ, ಕುಂಞಿರಾಮ ಭಂಡಾರಿ ಚುಕ್ಕಿನಡ್ಕ, ಅಲ್ಲದೇ ಮಕ್ಕಳು, ಮಹಿಳೆಯರು ಉಪಸ್ಥಿತರಿದ್ದರು. ಮಧುಸೂದನ ಚುಕ್ಕಿನಡ್ಕ ವಂದಿಸಿದರು.
Tags
