ಬಿಜೆಪಿ ಸ್ಥಾಪನಾ ದಿನದ ಅಂಗವಾಗಿ ಮಾನ್ಯದಲ್ಲಿ ಬದಿಯಡ್ಕ ಮಂಡಲ ಕೋಶಾಧಿಕಾರಿ ಮಹೇಶ್ ವಳಕ್ಕುಂಜ ಧ್ವಜಾರೋಹಣ ಗೈದರು. ಈ ಸಂದರ್ಭದಲ್ಲಿ ಬಿಜೆಪಿ ವೆಸ್ಟ್ ಪ್ರಧಾನ ಕಾರ್ಯದರ್ಶಿ ಮಧುಚಂದ್ರ ಮಾನ್ಯ , ಹಿರಿಯ ನೇತಾರ ನಾರಾಯಣ ನಾಯ್ಕ ಕಾರ್ಮಾರು , ದಯಾಸಾಗರ ಮಾನ್ಯ, ವರುಣ್ ಮಾನ್ಯ, ಹರೀಶ್ ಮುಂಡೋಡು , ರತೀಶ್ , ದಿನೇಶ್ ಮೊದಲಾದವರು ಉಪಸ್ಥಿತರಿದ್ದರು.
ಬಿಜೆಪಿ ಸ್ಥಾಪನಾ ದಿನ | ಮಾನ್ಯದಲ್ಲಿ ಬದಿಯಡ್ಕ ಮಂಡಲ ಕೋಶಾಧಿಕಾರಿ ಮಹೇಶ್ ವಳಕ್ಕುಂಜ ಧ್ವಜಾರೋಹಣ
April 06, 2022
0
Tags


