ತಂದೊಲಿಗೆಯ ತ್ರಿಕಾಲರೂಪಿಣಿ | ಭಕ್ತಿಗೀತೆ ಬಿಡುಗಡೆ
April 11, 2022
0
ಮಂಗಳೂರು : ಶ್ರೀ ದಯಾನಂದ ಧರ್ಮದರ್ಶಿ ಆದಿಮಾಯೆ ಕ್ಷೇತ್ರ ತಂದೊಲಿಗೆ ಇವರ ದಿವ್ಯ ಹಸ್ತದಿಂದ, ಕದಿಕೆ ಕ್ರಿಯೇಷನ್ಸ್ರವರ ಲಾಂಛನದಲ್ಲಿ ಮೂಡಿ ಬಂದ ತಂದೊಲಿಗೆಯ ತ್ರಿಕಾಲರೂಪಿಣಿ ಎಂಬ ಭಕ್ತಿಗೀತೆ ಬಿಡುಗಡೆ ಗೊಂಡಿತು.ಈ ಸಂದರ್ಭದಲ್ಲಿ ಅರುಣ್ ದಿಶಾ ಪೂಜಾರಿ, ಯಾದವ ಪೂಜಾರಿ, ಭಕ್ತಿ ಗೀತೆಯ ಸಾಹಿತ್ಯ ರಚನೆಗಾರ ಉದಯ ಆರ್ ಪುತ್ತೂರು, ನಿರ್ದೇಶಕರಾದ ರಕ್ಷಿತ್ ಕೊಲ್ಯ,ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಮನೋಜ್ ಕುಲಾಲ್ ಕೊಡಕ್ಕಲ್ ಮುಂತಾದವರು ಉಪಸ್ಥಿತರಿದ್ದರು.
Tags


