Home ಮಂಗಳೂರು ಮಂಗಳೂರು ಭಾರಿ ಮಳೆ | ಹಲವು ಪ್ರದೇಶಗಳು ಜಲಾವೃತ ಮಂಗಳೂರು ಭಾರಿ ಮಳೆ | ಹಲವು ಪ್ರದೇಶಗಳು ಜಲಾವೃತ Author - personManjushri News July 30, 2022 0 share ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಹಲವು ಪ್ರದೇಶಗಳು ಜಲಾವೃತ ಗೊಂಡಿವೆ. ಮಂಗಳೂರು ಹೊರವಲಯದ ಕಣ್ಣೂರಿನ ಕೊಡಕ್ಕಲ್ನ ಫಾಸ್ಟ್ ನ್ಯೂರೋ ಹಾಸ್ಪಿಟಲ್ ಬಳಿ ಜಲಾವೃತ ಗೊಂಡಿದೆ.ಕೊಡಕ್ಕಲ್ ನಿವಾಸಿ ರವಿ ಎಂಬವರ ಮನೆಯು ಜಲಾವೃತ ಗೊಂಡಿದೆ.ವರದಿ ಮತ್ತು ಚಿತ್ರಗಳು, ವೀಡಿಯೋ : ವಂಶಿ ಪಂಡಿತ್ ಕಣ್ಣೂರು Tags ಮಂಗಳೂರು Facebook Twitter Whatsapp Newer Older