ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಇಂದು ಹಸಿರುವಾಣಿ ಮೆರವಣಿಗೆ; ನಾಳೆ ರಾಜಗೋಪುರ, ಭೋಜನಶಾಲೆ ಲೋಕಾರ್ಪಣೆ