ಟೀಮ್ ಮಂಜುಶ್ರೀ ತುಳುನಾಡ್ (ರಿ.) ಸಂಸ್ಥೆಯ ಬಡವು ಯೋಜನೆಯ 79ನೇ ಸೇವಾ ಕಾರ್ಯವು ಮಂಗಳೂರು, ಸುರತ್ಕಲ್ ಸಮೀಪದ ಗಣೇಶಪುರ ನಿವಾಸಿ ಜಯಶ್ರೀ ಎಂಬವರ ಕುಟುಂಬಕ್ಕೆ ಹಾಗೂ 45ನೇ ವಿಶೇಷ ಸೇವಾ ಕಾರ್ಯವು ರಂಗಭೂಮಿ ಕಲಾವಿದರಾದ ಶೇಖರ್ ಶೆಟ್ಟಿ ಹೊಯ್ಗೆಬೈಲ್ ರವರ ಕುಟುಂಬಕ್ಕೆ ದೈನಂದಿನ ಸಾಮಾಗ್ರಿಗಳನ್ನು ನೀಡುವ ಮೂಲಕ ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯರಾದ ಶ್ರೀಮತಿ ಸುಮತಿ ಸಂಸ್ಥೆಯ ಮನೋಜ್ ಕುಲಾಲ್ ಕೊಡಕ್ಕಲ್, ಚಂದ್ರೇಶ್ ಮಾನ್ಯ, ಸಚಿನ್ ಜಿ ಮಣೇಲ್ಬೈಲ್ ಉಪಸ್ಥಿತರಿದ್ದರು.
ಟೀಮ್ ಮಂಜುಶ್ರೀ ತುಳುನಾಡ್ (ರಿ.) | ಬಡವು ಯೋಜನೆಯ 79ನೇ ಹಾಗೂ 45ನೇ ವಿಶೇಷ ಸೇವಾ ಕಾರ್ಯ
May 22, 2025
0
Tags



