ಹಾಗೇ ವಂಶಿ ಪಂಡಿತ್ ಮಂಗಳೂರು ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ ಮತ್ತು ಸಂಸ್ಥೆಯ ಲಾಂಛನದಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಮೂಡಿ ಬರಲಿರುವ ಕಿರುಚಿತ್ರ *ಬ್ಯಾಡ್ ಮ್ಯಾನ್* ಇದರ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ವಂಶಿ ಪಂಡಿತ್ ಮಂಗಳೂರು ತಂದೆ ಗಣಪತಿ ಬಲ್ಯಾಯ, ತಾಯಿ ಪ್ರಸನ್ನ, ಸಂಸ್ಥೆಯ ಸಂಸ್ಥಾಪಕರು ಮತ್ತು ಅಧ್ಯಕ್ಷರಾದ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕ ಪುಷ್ಪರಾಜ್ ರಾವ್, ಪ್ರಚಾರ ಸಮಿತಿ ಅಧ್ಯಕ್ಷರು ರಜನೀಶ್ ಅಶ್ವ, ಗಲ್ಲಿ ಕ್ರಿಕೇಟರ್ಸ್ ತಂಡದ ನಾಯಕ ಭರತ್ (ದೀಕ್ಷಿತ್) ಕಣ್ಣೂರು, ಉಪ ನಾಯಕ ಲತೇಶ್ ಕುಲಾಲ್ ಕಣ್ಣೂರು, ತುಷಾರ್ ಕಣ್ಣೂರು ಮುಂತಾದವರು ಉಪಸ್ಥಿತರಿರದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ ಸೋಮೇಶ್ವರ ಸಹಕಾರ ನೀಡಿದರು.
"ಬ್ಯಾಡ್ ಮ್ಯಾನ್" ಪೋಸ್ಟರ್ ಬಿಡುಗಡೆ
January 19, 2021
0
ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಸಂಸ್ಥಾಪಕರು ಮತ್ತು ಉಪಾಧ್ಯಕ್ಷರಾದ ವಂಶಿ ಪಂಡಿತ್ ಮಂಗಳೂರು ಇವರ ಜನುಮ ದಿನದ ಪ್ರಯುಕ್ತ ಅವರ ಮನೆಗೆ ತೆರಳಿ ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಜನುಮದಿನದ ಶುಭಾಶಯ ಕೋರಲಾಯಿತು.
Tags
