ಬಿಜೆಪಿ ಸಂಸ್ಥಾಪನಾ ದಿನಾಚರಣೆ
April 08, 2021
0
ಮಂಗಳೂರು: ಕಣ್ಣೂರು ವಾರ್ಡ್ ಬೂತ್ ನಂ195 ಇದರ ವಾರ್ಡ್ ಅಧ್ಯಕ್ಷರಾದ ವಿವೇಕ್ ಸುವರ್ಣ ಇವರ ಮನೆಯಲ್ಲಿ ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನವನ್ನು ಧ್ವಜಾರೋಹಣಗೊಳಿಸಿ ಆಚರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಣ್ಣೂರು ವಾರ್ಡಿನ ಕಾರ್ಪೊರೇಟರ್ ಚಂದ್ರಾವತಿ ವಿಶ್ವನಾಥ್, ವಿಶ್ವನಾಥ್, ದಕ್ಷಿಣ ಕನ್ನಡ ಮಂಡಲ ಯುವ ಮೋರ್ಚಾ ಉಪಾಧ್ಯಕ್ಷರಾದ ನಿಕಿತ್ ಕೊಟ್ಟಾರಿ,ಮಹಾ ಶಕ್ತಿ ಕೇಂದ್ರ ಪ್ರಮುಖ್ ನವೀನ್ ಕುಲಾಲ್ ಹಾಗೂ ಭಾ.ಜ.ಪ ಕಾರ್ಯಕರ್ತರು ಉಪಸ್ಥಿತರಿದ್ದರು.
Tags
