ಕೊರೋನಾ ಸಂದರ್ಭದಲ್ಲಿ ಸದಾ ಜನರನ್ನು ರಕ್ಷಿಸುವ ಸಲುವಾಗಿ ರಾತ್ರಿ ಬೆಳಗ್ಗೆ ಎನ್ನದೆ ದುಡಿಯುತ್ತಿರುವ ಪೋಲಿಸ್ ಚೆಕ್ ಪೋಸ್ಟ್ನಲ್ಲಿರುವ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿದ ಜವನೇರ್ ನಂತೂರ್ ಹಾಗೂ ಹಿಂದೂ ಜಾಗರಣ ವೇದಿಕೆ.
ಈ ಸಂದರ್ಭದಲ್ಲಿ ಖ್ಯಾತ ಪ್ರಸಂಗಕರ್ತರೂ, ಬೆಂಕಿನಾಥೇಶ್ವರ ಮೇಳದ ಪ್ರಧಾನ ಭಾಗವತರಾದ ವಿಜಿತ್ ಶೆಟ್ಟಿ ಆಕಾಶ ಭವನ, ಪ್ರಮುಖರಾದ ಮನೋಜ್ ನಂತೂರು, ಕೃಷ್ಣ ನಂತೂರು, ಗೋಪಾಲ ಕೊಟ್ಟಾರ ಕ್ರಾಸ್, ಸುಶಾಂತ್ ನಂತೂರು, ಶೇಖರ್ ನಂತೂರು,ಸಂತೋಷ್ ಉಪಸ್ಥಿತರಿದ್ದರು.
ವರದಿ ಮತ್ತು ಚಿತ್ರ : ಮನೋಜ್ ಕುಲಾಲ್ ಕೊಡಕ್ಕಲ್.
