ಬೆಳಕು ಯೋಜನೆ | ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ
February 16, 2022
0
ಮಂಗಳೂರು : ಮಂಗಳೂರು ನಗರ ದಕ್ಷಿಣ ಕ್ಷೇತ್ರ ಶಾಸಕರಾದ ಶ್ರೀ ಡಿ. ವೇದವ್ಯಾಸ್ ಕಾಮತ್ರವರ ಸಹಕಾರದಿಂದ ಹಾಗೂ ಸ್ಥಳೀಯ ಕಾರ್ಪೊರೇಟರ್ ಶ್ರೀಮತಿ ಚಂದ್ರಾವತಿ ವಿಶ್ವನಾಥ್ರವರ ನೇತೃತ್ವದಲ್ಲಿ ಕಣ್ಣೂರು ವಾರ್ಡಿನ ಕೊಡಕ್ಕಲ್ ಕಾವೇರಂಗಡಿ ಎಂಬಲ್ಲಿ ಆರ್ಥಿಕವಾಗಿ ಹಿಂದುಳಿದ ಶ್ರೀಮತಿ ಲೀಲಾ ಹಾಗೂ ಶ್ರೀಮತಿ ಚಿತ್ರ ಎಂಬುವರ ಎರಡು ಮನೆಗಳಿಗೆ ಸರಕಾರದ "ಬೆಳಕು" ಯೋಜನೆಯಲ್ಲಿ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯರಾದ ಬಾಲಕೃಷ್ಣ ಭಂಡಾರಮನೆ, ಬೂತ್ ಅಧ್ಯಕ್ಷರಾದ ವಿವೇಕ್ ಸುವರ್ಣ, ಶಕ್ತಿ ಕೇಂದ್ರದ ಅಧ್ಯಕ್ಷರಾದ ನವೀನ್ ಕುಲಾಲ್, ದೇವದಾಸ್ ಶೆಟ್ಟಿ, ಸುನೀಲ್ ಕನ್ನಡಗುಡ್ಡೆ ಮತ್ತಿತರರು ಉಪಸ್ಥಿತರಿದ್ದರು.
Tags
