ಪೌರ ಕಾರ್ಮಿಕರ ಮುಷ್ಕರ | ತ್ಯಾಜ್ಯವೆಲ್ಲಾ ರಸ್ತೆಯಲ್ಲಿ ಚೆಲ್ಲಾಪಿಲ್ಲಿ
Author -
personManjushri News
July 08, 2022
0
share
ಮಂಗಳೂರು : ಪೌರ ಕಾರ್ಮಿಕರ ಮುಷ್ಕರದಿಂದ ಕಸ ವಿಲೇವಾರಿ ಆಗದೆ ಹಾಗೂ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ದುರ್ನಾತ ಬೀರುತ್ತಿದ್ದು,
ಎಲ್ಲಾ ಕಸಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿದ್ದು ಅದರ ಮೇಲೆಯೆ ಹಾದುಹೋಗುವ ಪರಿಸ್ಥಿತಿ ಕಣ್ಣೂರಿನ ಬಲ್ಲೂರು ನಾಗರಿಕರದಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳ ಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.