ಅಕ್ಕಿ ಕಾಳಿನ ಗಾತ್ರದ ಚಂದ್ರಯಾನ-3ರನ್ನು ರಚಿಸಿ ಇಸ್ರೋ ಸಂಸ್ಥೆಯ ಸಮಸ್ತ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಕಾಸರಗೋಡಿನ ಖ್ಯಾತ ಸೂಕ್ಷ್ಮ ಕಲಾವಿದ
August 23, 2023
0
ಕಾಸರಗೋಡು : ಅಕ್ಕಿ ಕಾಳಿನ ಗಾತ್ರದ ಚಂದ್ರಯಾನ-3ರನ್ನು ರಚಿಸಿ ಇದರ ಯಶಸ್ಸಿಗಾಗಿ ಶ್ರಮಿಸಿದ ಇಸ್ರೋ ಸಂಸ್ಥೆಯ ಸಮಸ್ತ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ ಕಾಸರಗೋಡಿನ ಖ್ಯಾತ ಸೂಕ್ಷ್ಮ ಕಲಾವಿದ ವೆಂಕಟೇಶ್ ಆಚಾರ್ಯ.


