ಇನ್ನಾ ಮಡ್ಮಾಣ್ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೈವದ ಮತ್ತು ಪಂಚದೈವಗಳ ಕಾಲಾವಧಿ ನೇಮೋತ್ಸವ ಡಿ. 31ಕ್ಕೆ
December 19, 2023
0
ಕಾರ್ಕಳ : ಇನ್ನಾ ಮಡ್ಮಾಣ್ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೈವದ ಮತ್ತು ಪಂಚದೈವಗಳ ಕಾಲಾವಧಿ ನೇಮೋತ್ಸವ ಇದೇ ಬರುವ ತಾ. 31-12-2023ನೇ ಆದಿತ್ಯವಾರದಂದು ಜರಗಲಿರುವುದು. ಬೆಳಗ್ಗೆ 11.00 ಗಂಟೆಗೆ ಸರಿಯಾಗಿ ಶ್ರೀ ವ್ಯಾಘ್ರ ಚಾಮುಂಡೇಶ್ವರೀ ದೈವಸ್ಥಾನದಿಂದ ಭಂಡಾರ ಇಳಿಯುವುದು. ಮಧ್ಯಾಹ್ನ 1.00 ಗಂಟೆಗೆ ಸರಿಯಾಗಿ ಮಹಾ ಅನ್ನಸಂತರ್ಪಣೆ ಹಾಗೂ ಸಂಜೆ 8.00 ಗಂಟೆಗೆ ಪಂಚದೈವಗಳ ನೇಮೋತ್ಸವದ ನಂತರ ವ್ಯಾಪ್ರಚಾಮುಂಡೇಶ್ವರೀ ದೈವದ ನೇಮೋತ್ಸವವು ಜರಗಲಿರುವುದು. ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tags
