ತುಕಾರಾಮ ಬಾಯಾರು ನಿರ್ದೇಶನದ ಬಹು ನಿರೀಕ್ಷಿತ "ಸಿಲಿಕಾನ್ ಸಿಟಿ" ಕಿರುಚಿತ್ರದ ಟ್ರೈಲರ್ ಬಿಡುಗಡೆ
July 31, 2024
0
ಮಂಜೇಶ್ವರ : ತುಕಾರಾಮ ಬಾಯಾರು ನಿರ್ದೇಶನದ ಬಹು ನಿರೀಕ್ಷಿತ "ಸಿಲಿಕಾನ್ ಸಿಟಿ" ಕಿರುಚಿತ್ರದ ಪೋಸ್ಟರ್ ಹಾಗೂ ಟ್ರೈಲರ್ ಕರಾವಳಿ ಕರ್ನಾಟಕದ ವಾಹಿನಿ ಡೈಜಿವರ್ಲ್ಡ್ ಹಾಗೂ ಬೀಟಾ ಪ್ರೊಡಕ್ಷನ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಗೊಂಡಿದೆ ಎಂದು ತುಕಾರಾಮ ಬಾಯಾರು ತಿಳಿಸಿದ್ದಾರೆ.
