ಕರಾವಳಿಯ
ದಕ್ಷಿಣ ಕನ್ನಡ ಜಿಲ್ಲೆಯ, ಸುಳ್ಯ ಶಾಸಕರಾದ ಎಸ್. ಅಂಗಾರ-ಮೀನುಗಾರಿಕೆ
ಉಡುಪಿ ಜಿಲ್ಲೆಯ ಕಾರ್ಕಳ ಶಾಸಕರಾದ
ಸುನಿಲ್ ಕುಮಾರ್ : ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಕೋಟ ಶ್ರೀನಿವಾಸ ಪೂಜಾರಿಯ ವರಿಗೆ : ಸಮಾಜ ಕಲ್ಯಾಣ
ಯಾರಿಗೆ ಯಾವ ಖಾತೆ? ಇಲ್ಲಿದೆ ನೋಡಿ ಮಾಹಿತಿ
ಕೆ.ಎಸ್.ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಆರ್. ಅಶೋಕ್-ಕಂದಾಯ
ಬಿ.ಶ್ರೀರಾಮುಲು-ಸಾರಿಗೆ
ವಿ.ಸೋಮಣ್ಣ- ವಸತಿ
ಬಿ.ಸಿ.ಪಾಟೀಲ್-ಕೃಷಿ
ಎಸ್.ಟಿ.ಸೋಮಶೇಖರ್-ಸಹಕಾರ
ಡಾ.ಕೆ.ಸುಧಾಕರ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಕೆ.ಗೋಪಾಲಯ್ಯ-ಅಬಕಾರಿ
ಉಮೇಶ್ ಕತ್ತಿ-ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ
ಎಂಟಿಬಿ ನಾಗರಾಜ್ : ಪೌರಡಾಡಳಿ ಮತ್ತು ಸಣ್ಣ ಕೈಗಾರಿಗೆ
ಅರಗ ಜ್ಞಾನೇಂದ್ರ : ಗೃಹ ಇಲಾಖೆ
ಪ್ರಭು ಚೌಹಾಣ್- ಪಶುಸಂಗೋಪನೆ
ಶಿವರಾಮ್ ಹೆಬ್ಬಾರ್ : ಕಾರ್ಮಿಕ
ಮುನಿರತ್ನ : ತೋಟಗಾರಿಕೆ
ಭೈರತಿ ಬಸವರಾಜ್ : ನಗರಾಭಿವೃದ್ಧಿ
ಹಾಲಪ್ಪ ಆಚಾರ್ : ಗಣಿ ಮತ್ತು ಭೂ ವಿಜ್ಞಾನ
ಸಿಸಿ. ಪಾಟೀಲ್ : ಲೋಕಪಯೋಗಿ
ಜೆ.ಸಿ.ಮಾಧುಸ್ವಾಮಿ : ಸಣ್ಣನೀರಾವರಿ
ಆನಂದ್ ಸಿಂಗ್ : ಪರಿಸರ
ಮರುಗೇಶ್ ನಿರಾಣಿ : ಬೃಹತ್ ಮತ್ತು ಮಧ್ಯಮ ಕೈಗಾರಿಕೆ
ಶಿವರಾಮ್ ಹೆಬ್ಬಾರ್ : ಕಾರ್ಮಿಕ ಇಲಾಖೆ
ಗೋವಿಂದ : ಜಲಸಂಪನ್ಮೂಲ
ಕೆ.ಸಿ. ನಾರಾಯಣಗೌಡ : ಕ್ರೀಡೆ
ಕೃಪೆ : ಅಂತರ್ಜಾಲ
