ಕಾಸರಗೋಡು: ಬಿರುಸಿನ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ.
ಇವುಗಳ ಫೋನ್ ನಂಬ್ರ ಇಂತಿದೆ:
ಜಿಲ್ಲಾ ವಿಪತ್ತು ನಿವಾರಣೆ ಪ್ರಾಧಿಕಾರ ನಿಯಂತ್ರಣ
ಕೊಠಡಿ: 04994-257700,
ಕಾಸರಗೋಡು ತಾಲೂಕು: 04994 230021,
ಮಂಜೇಶ್ವರ ತಾಲೂಕು: 04998 244044,
ಹೊಸದುರ್ಗ ತಾಲೂಕು: 04672 204042,
ವೆಳ್ಳರಿಕುಂಡ್: 04672 242320.
