ಮಂಗಳೂರು : ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ, ರಥಬೀದಿ ಮಂಗಳೂರು. ಇಲ್ಲಿನ ಪಟ್ಟೆ ಲಿಂಗಪ್ಪಚಾರ್ಯ ಕಲ್ಯಾಣ ಮಂಟಪದಲ್ಲಿ 03.08.2022 ಬುಧವಾರ ಬೆಳಗ್ಗೆ "ಉಪಾಕರ್ಮ ಹೋಮ" - "ನೂತನ ಯಜ್ನೋಪವೀತ ಧಾರಣೆ" ಕ್ಷೇತ್ರದ ಗುರುಮಠದ ಪ್ರಧಾನ ಅರ್ಚಕ ಕೆ. ಸುದರ್ಶನ್ ಪುರೋಹಿತ್ ರವರ ಆಚಾರ್ಯತ್ವದಲ್ಲಿ ನಡೆಯಿತು.
ಕ್ಷೇತ್ರದ ಆಡಳಿತ ಮೊಕ್ತೇಸರ್ ಕೆ. ಕೇಶವ ಆಚಾರ್ಯ, ಮೂರನೇ ಮೊಕ್ತೇಸರ ಎ. ಲೋಕೇಶ್ ಆಚಾರ್ಯ ಬಿಜೈ ಮತ್ತು ಆಡಳಿತ ಮಂಡಳಿ ಸದಸ್ಯರು, ಶ್ರೀ ಕಾಳಿಕಾಂಬಾ ಸೇವಾ ಸಮಿತಿ ಸದಸ್ಯರು, ನೂತನ ಬ್ರಹ್ಮಚಾರಿಗಳು, ಸಮಾಜ ಬಾಂಧವರು ಉಪಸ್ಥಿತರಿದ್ದರು.ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನ ರಥಬೀದಿ | ಉಪಾಕರ್ಮ ಹೋಮ, ನೂತನ ಯಜ್ನೋಪವೀತ ಧಾರಣೆ
August 03, 2022
0
Tags





