ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯೆ ರೇಷ್ಮ ಉದಯ ಶೆಟ್ಟಿ, ಇನ್ನಾ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸರಿತಾ ಶೆಟ್ಟಿ, ಇನ್ನಾ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಹಾಸ್ ಶೆಟ್ಟಿ ಕಾಚೂರು, ವಿಶ್ವ ಹಿಂದೂ ಪರಿಷತ್ ಕಾಂಜರಕಟ್ಟೆ ಘಟಕ ಉಪಾಧ್ಯಕ್ಷರಾದ ಸುರೇಂದ್ರ ಇನ್ನಾ, ಕಾಶಿಪಟ್ಣ ಗ್ರಾಮ ಪಂಚಾಯತ್ ಸದಸ್ಯರುಗಳಾದ ರವೀಂದ್ರ ಪಿ ಮತ್ತು ಅಶೋಕ್ ಕುಮಾರ್ ಜೈನ್,
ಸಂಸ್ಥೆಯ ಹಿರಿಯ ಸಲಹೆಗಾರರಾದ ರಾಧಾಕೃಷ್ಣ ಮಾನ್ಯ, ಸಂಸ್ಥಾಪಕ ಅಧ್ಯಕ್ಷರಾದ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕ ಉಪಾಧ್ಯಕ್ಷರಾದ ವಂಶಿ ಪಂಡಿತ್ ಮಂಗಳೂರು, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಶೆಟ್ಟಿ ಸೋಮೇಶ್ವರ, ಸಂಸ್ಥಾಪಕರು ಪುಷ್ಪರಾಜ್ ರಾವ್, ಸಂಸ್ಥಾಪಕರು ಮತ್ತು ಟೀಮ್ ಮಂಜುಶ್ರೀ ಕುಡ್ಲ ತಂಡದ ಅಧ್ಯಕ್ಷರಾದ ಚಂದ್ರೇಶ್ ಮಾನ್ಯ, ಉಪಾಧ್ಯಕ್ಷರಾದ ರಮೇಶ್ ಕುಲಾಲ್ ನಾರಾಯಣ ಮಂಗಲ, ಸದಸ್ಯರಾದ ಶರಣ್ ಬಜಿರೆ(ವೇಣೂರು), ಸಚಿನ್ ಬಜಿರೆ(ವೇಣೂರು), ಪ್ರದೀಪ್ ಕಾಶಿಪಟ್ಣ, ಸ್ಥಳೀಯರಾದ ಎಲ್ಲಪ್ಪ ಪೂಜಾರಿ, ಕರಿಯ ಮೊಯ್ಲಿ, ಶಂಕರ ಆರ್ ಮೂಲ್ಯ, ಹರೀಶ್ ಗೊಲ್ಲ ಕುಕ್ಕಾಜೆ, ಸತೀಶ್ ಗೊಲ್ಲ ಕುಕ್ಕಾಜೆ ಮುಂತಾದವರು ಉಪಸ್ಥಿತರಿರದ್ದರು.
