ಬೆಳ್ಳಾರೆ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಪನ್ನೆಯವರು ಧ್ವಜಾರೋಹಣ ನೆರವೇರಿಸಿದರು. ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಅಣ್ಣಾ ವಿನಯ ಚಂದ್ರ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದ ಮೊದಲು ಬೆಳ್ಳಾರೆ ಬಸ್ ನಿಲ್ದಾಣದಿಂದ ಐತಿಹಾಸಿಕ ಸ್ಥಳ ಬಂಗ್ಲೆಗುಡ್ಡೆ ವರೆಗೆ "ಸ್ವಾತಂತ್ರ್ಯ ನಡಿಗೆ" ವಿಶೇಷ ಕಾಲ್ನಡಿಗೆ ಮೆರವಣಿಗೆ ಜರಗಿತು.
ಚಿತ್ರ : ಪ್ರೇಮ್ ಚಂದ್ರ ಬೆಳ್ಳಾರೆ
ವರದಿ : ರಾಜ್ ಗೋಪಾಲ್ ಬೆಳ್ಳಾರೆ

