ದಕ್ಷಿಣ ಕನ್ನಡ : ಗಡಿ ರಾಜ್ಯ ಕೇರಳದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ವಾರದಿಂದ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಿರುವಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದೆ.
ವಾರಾಂತ್ಯ ಕರ್ಫ್ಯೂದಿನದಂದು ಮದ್ಯಾಹ್ನ 2ರವರೆಗೆ ಅಗತ್ಯ ಸೇವೆಗಳಿಗೆ ಅವಕಾಶವಿದೆ. 2ಗಂಟೆಯ ನಂತರ ಮಂಗಳೂರಿನ ರಸ್ತೆಗಳಲ್ಲಿ ಜನ ಸಂಚಾರ, ವಾಹನ ಸಂಚಾರ ಹೇಗಿದೆ ಎಂದು ನಮ್ಮ ಮಂಜುಶ್ರೀ ನ್ಯೂಸ್ ಪ್ರತಿನಿಧಿ ಕ್ಲಿಕ್ಕಿಸಿದ ಚಿತ್ರಗಳು ಇಂತಿವೆ ಬನ್ನಿ ಮಂಗಳೂರು ಸುತ್ತಿ ಬರೋಣ