ಕುಳೂರು ಪಾದೆ ಮನೆ ನಿವಾಸಿ ಶ್ರೀಮತಿ ಕೃಷ್ಣವೇಣಿ ಶೆಟ್ಟಿಯವರು ತಮ್ಮ ಹತ್ತು ಸೆಂಟ್ ಸ್ಥಳವನ್ನು ಮಂದಿರ ನಿರ್ಮಾಣಕ್ಕಾಗಿ ಉದಾರವಾಗಿ ನೀಡಿದ್ದು ಅಕ್ಟೋಬರ್ 27ರಂದು ಬೆಳಗ್ಗೆ 10.30ಕ್ಕೆ ನೂತನ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಜರಗಲಿರುವುದು. ಕೊಂಡೆವೂರು ಶ್ರೀಗಳ ಭೇಟಿ ಸಂದರ್ಭ ಶ್ರೀ ಹರಿ ಭಜನಾ ಮಂದಿರದ ಸೇವಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಊರಿನ ಭಕ್ತ ಜನರು ಹಾಗೂ ಹತ್ತು ಸಮಸ್ತರು ಉಪಸ್ಥಿತರಿದ್ದರು.
ಶ್ರೀ ಹರಿ ಭಜನಾ ಮಂದಿರದ ಸ್ಥಳ ಆಯ್ಕೆ | ಕೊಂಡೆವೂರು ಶ್ರೀ ಭೇಟಿ
September 24, 2021
0
ಮಂಜೇಶ್ವರ : ಮೀಂಜ ಪಂಚಾಯತ್ಗೆ ಒಳಪಟ್ಟ ಕುಳೂರು ಆದರ್ಶ ನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಶ್ರೀ ಹರಿ ಭಜನಾ ಮಂದಿರದ ಸ್ಥಳ ಆಯ್ಕೆಗೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸ್ವಾಮೀಜಿಯವರು ಭೇಟಿ ನೀಡಿದರು.
Tags
