ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ | ವರ್ಕಾಡಿ ಬೇಕರಿ ಜಂಕ್ಷನ್ನಲ್ಲಿ ಶ್ರೀಮತಿ ಇಂದಿರಾಗಾಂಧಿಯವರ 104ನೇ ಜಯಂತಿ ಆಚರಣೆ
November 19, 2021
0
ವರ್ಕಾಡಿ:- ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ವತಿಯಿಂದ ಬೇಕರಿ ಜಂಕ್ಷನ್ನಲ್ಲಿ ಶ್ರೀಮತಿ ಇಂದಿರಾಗಾಂಧಿಯವರ 104 ನೇ ಜಯಂತಿಯನ್ನು ಆಚರಿಸಲಾಯಿತು. ಹಿರಿಯ ಕಾಂಗ್ರೆಸ್ ಮುಖಂಡ ಪ್ರಭಾಕರ ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿದರು. ವರ್ಕಾಡಿ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಸಂತರಾಜ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಶ್ರೀಮತಿ ಕಮಲಾಕ್ಷಿ ಪಾವೂರು, ಕೆ, ಉಮ್ಮರ್ ಬೋರ್ಕಳ, ಶ್ರೀಮತಿ ಶಾಂತಾ ಆರ್ ನಾಯ್ಕ್, ಶ್ರೀಮತಿ ಮಮತಾ ದಿವಾಕರ್, ಖಲೀಲ್ ಬಜಾಲ್, ಫಿಲೋಮಿನ್ ಮೊಂತೇರೋ, ರಾಜೇಶ್ ಬೇಕರಿ, ವಿನೋದ್ ಕುಮಾರ್ ಪಾವೂರ್, ರಾಜೇಶ್ ಪಾಳೆಂಗ್ರಿ, ಅಬ್ಬಾಸ್ ಥೋಕೆ, ಶಶಿಧರ್ ನಾಯ್ಕ್, ಅಬೂಬಕ್ಕರ್ ಮಣಿಪರಂಭ್, ಸಲೀಂ ಉರ್ನಿ, ಇರ್ಫಾಅನ್, ಜಾನ್ ಬೇಕಾರಿ. ಮುಂತಾದವರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಹಮೀದ್ ಕಣಿಯೂರ್ ಸ್ವಾಗತಿಸಿ ಆಸೀಸ್ ಕಲ್ಲೂರ್ ವಂದಿಸಿದರು ಭಾಗವಹಿಸಿದ್ದರು.
Tags
