ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಪಂಡಿತ್ ಜವಾಹರ್ ಲಾಲ್ ನೆಹರು ಜನ್ಮದಿನಾಚರಣೆ
November 14, 2021
0
ಮಂಜೇಶ್ವರ : ಮೀಂಜ ಮಂಡಲ ಕಾಂಗ್ರೆಸ್ ಸಮಿತಿಯ ವತಿಯಿಂದ ಪಂಡಿತ್ ಜವಾಹರ್ ಲಾಲ್ ನೆಹರೂ ರವರ ಜನ್ಮದಿನಾಚರಣೆ ಮಜಿರ್ ಪಳ್ಳ ದಲ್ಲಿ ಜರಗಿತು. ಮೀಂಜ ಮಂಡಲ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಕಬೈಲು ಸತೀಶ ಅಡಪ್ಪ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಟಿ ಅಹ್ಮದ್ ಕುಂಞಿ ಅವರು ಪುಷ್ಪಾರ್ಚನೆ ಗೈದರು. ಕಾರ್ಯಕ್ರಮದಲ್ಲಿ ಪಿ ಸೋಮಪ್ಪ, ಹರ್ಷಾದ್ ವರ್ಕಾಡಿ, ದಿವಾಕರ ಎಸ್ ಜೆ, ಇಮ್ತಿಯಾಜ್, ಮಮತಾ ದಿವಾಕರ್, ಮೂಸಾ, ಹನೀಫ್ , ಅಬ್ದುಲ್ ಖಾದರ್ ಹಾಜಿ, ಪಳ್ಳಿಕುಂಞ, ಗಂಗಾಧರ ಕೆ.ಎಸ್, ಶಾಹುಲ್ ಅಮೀರ್ ಮುಂತಾದವರು ಉಪಸ್ಥಿತರಿದ್ದರು.
Tags
