ಮಂಜೇಶ್ವರ : 27 ವರ್ಷಗಳಿಂದ ಕಲಾ ಕ್ರೀಡೆ ಸಾಮಾಜಿಕ ಜೀವ ಕಾರುಣ್ಯ ಕ್ಷೇತ್ರಗಳಲ್ಲಿ ನಾಡಿಗೆ ಅಭಿಮಾನಕರವಾದ ಕೆಲಸಗಳಲ್ಲಿ ನಿರತರಾದ ಲಕ್ಕಿ ಬ್ರದರ್ಸ್ ಆರ್ಟ್ಸ್ ಅಂಡ್ ಸ್ಫೋರ್ಟ್ಸ್ ಕ್ಲಬ್ ಬಂಗ್ರ ಮಂಜೇಶ್ವರ ತಂಡವು
ಲಕ್ಕಿ ಬ್ರದರ್ಸ್ ಅಧ್ಯಕ್ಷರಾದ ಸಿದ್ದಿಕ್ ಮಂಜೇಶ್ವರ, ದಾರ ಸಲಾಂ ಅಧ್ಯಕ್ಷರಾದ ಇಬ್ರಾಹಿಂ ಯೂಸುಫ್, ಹನೀಫ್, ಹಸಿಸ್, ಕಬೀರ್, ಬಿಎಂ ಫ್ರೆಂಡ್ಸ್ ತಂಡದವರು ನೇತೃತ್ವ ವಹಿಸಿದರು.


