ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕ ವೃಂದ ಹಾಗೂ ಯೋಗಪಟು ವಿದ್ಯಾರ್ಥಿಗಳು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿಯವರಾದ ಮೀರಾ ಎಂ ವಿಯವರು ಯೋಗದ ಬಗ್ಗೆ ಮಾಹಿತಿ ನೀಡಿದರು. ನಂತರ ಎಲ್ಲಾ ರೀತಿಯ ಯೋಗಾಸನ ಮಾಡಿ ವಿದ್ಯಾರ್ಥಿಗಳು ಪ್ರಾತ್ಯಕ್ಷಿತೆ ನೀಡಿದರು.
ಶಿಕ್ಷಕಿ ನೋಲಿ ಸವಿತ ವಾಸ್ ವಂದಿಸಿದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಕಿ ಮಮತಾ ಎಂ ನಿರೂಪಿಸಿದರು.
ಶಿಕ್ಷಕಿ ನೋಲಿ ಸವಿತ ವಾಸ್ ವಂದಿಸಿದರು. ಕಾರ್ಯಕ್ರಮವನ್ನು ದೈಹಿಕ ಶಿಕ್ಷಕಿ ಮಮತಾ ಎಂ ನಿರೂಪಿಸಿದರು.
ವರದಿ ಮತ್ತು ಚಿತ್ರಗಳು : ಮಮತಾ ಎಂ (ದೈಹಿಕ ಶಿಕ್ಷಕಿ)