ನಂತರ ಇತ್ತೀಚೆಗೆ ಭಾರಿ ಮಳೆಗೆ ಹಾನಿಗೀಡಾದ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಕಣ್ಣೂರು ರಾಜಕಾಲುವೆಯಲ್ಲಿ ಹೂಳು | ತಾವೇ ಮುಂದೆ ನಿಂತು ಶುಚೀಕರಣ ನಡೆಸಿದ ಕಾರ್ಪೋರೇಟರ್
July 12, 2022
0
ಮಂಗಳೂರು : ಪಡೀಲು ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಕಣ್ಣೂರು ವಾರ್ಡಿನಲ್ಲಿ ಗುಡ್ಡ ಪ್ರದೇಶದಿಂದ ಕಲ್ಲು ಮಣ್ಣು ನೀರಿನೊಂದಿಗೆ ಹರಿದು ಬಂದು ರಾಜಕಾಲುವೆಯಲ್ಲಿ ಹೂಳು ತುಂಬಿದ ಕಾರಣ ರಾಜಕಾಲುವೆಯ ಹೂಳೆತ್ತುವಿಕೆಯನ್ನು ಕಾರ್ಪೋರೇಟರ್ ಶ್ರೀಮತಿ ಚಂದ್ರಾವತಿ ವಿಶ್ವನಾಥ್ ನೇತೃತ್ವದಲ್ಲಿ ನಡೆಸಲಾಯಿತು.
Tags


