ಕಾಂತಾರದ ಒಂದು ಪ್ರದರ್ಶನ ಬುಕ್ ಮಾಡಿ ಚಲನಚಿತ್ರ ವೀಕ್ಷಿಸಿದ ಒಂದೇ ಗ್ರಾಮದ 48 ಮಂದಿ
Author -
personManjushri News
November 02, 2022
0
share
ಕಾಸರಗೋಡು : ಬೆಳ್ಳೂರು ಗ್ರಾಮದ ಕಾಯಿಮಲೆ ಎಂಬ ಪ್ರದೇಶದ 48 ರಷ್ಟು ಮಂದಿ ಬಸ್ಸಿನಲ್ಲಿ ಹೋಗಿ ಆದಿತ್ಯವಾರ ಸಾಯಂಕಾಲ ಕಾವೇರಿ ಥಿಯೇಟರ್ ಕರ್ಮಂತೋಡಿ, ಮುಳ್ಳೇರಿಯಾದಲ್ಲಿ ಕಾಂತರ ಶೋ ವನ್ನು ವೀಕ್ಷಣೆ ಮಾಡಿದ್ದಾರೆ.
ಕಾಂತಾರ ಸಿನಿಮಾ ಗ್ರಾಮ ಗ್ರಾಮಗಳಲ್ಲಿ ಯಾವ ಮಟ್ಟದಲ್ಲಿ ತರಂಗ ಹುಟ್ಟಿಸಿದೆ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಕಾಯಿಮಲೆ ಗ್ರಾಮಸ್ಥರು.