ತುಕಾರಾಮ ಬಾಯಾರ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಮೊದಲ ಕಿರುಚಿತ್ರ 'ಸಿಲಿಕಾನ್ ಸಿಟಿ' ನ ಪೋಸ್ಟರ್ ಬಿಡಗಡೆ
January 26, 2023
0
ಉಪ್ಪಳ : ತುಕಾರಾಮ ಬಾಯಾರ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನ ಮಾಡಿದ ಮೊದಲ ಕಿರುಚಿತ್ರ 'ಸಿಲಿಕಾನ್ ಸಿಟಿ' ನ ಪೋಸ್ಟರ್ ಬಿಡಗಡೆ ಮಾಡಲಾಯಿತು.ಈ ಕಿರುಚಿತ್ರದ ಸಂಪೂರ್ಣ ಚಿತ್ರೀಕರಣವು ಬೆಂಗಳೂರಿನಲ್ಲೇ ನಡೆಯಲಿದೆ. ಶರತ್ಚಂದ್ರ ಬಾಯಾರ್ ನಿರ್ಮಾಣ, ಗಿರೀಶ್ ಸಾಲಿಯಾನ್ ಮುಳಿಯ ಕಾರ್ಯನಿರ್ವಾಹಕ ನಿರ್ಮಾಣ, ಮೋಹಿತ್ ಸದಾಶಿವ ಸಂಕಲನ, ಕಿರಣ್ ಆಚಾರ್ಯರವರು ಪೋಸ್ಟರ್ ಡಿಸೈನ್ ಮಾಡಿದ್ದಾರೆ.
Tags

