ಯಶಸ್ವಿ ಫ್ರೆಂಡ್ಸ್ ಕ್ಲಬ್ (ರಿ.) ಬೊಮ್ಮಯಲಚ್ಚಿಲ್ 15ನೇ ವಾರ್ಷಿಕೋತ್ಸವ
December 24, 2022
0
ಮುಂಡ್ಕೂರು : ಪೊಸ್ರಾಲು ಯಶಸ್ವಿ ಫ್ರೆಂಡ್ಸ್ ಕ್ಲಬ್ (ರಿ.) ಬೊಮ್ಮಯಲಚ್ಚಿಲ್ ಇದರ 15ನೇ ವಾರ್ಷಿಕೋತ್ಸವವು ಬೊಮ್ಮಯ ಲಚ್ಚಿಲ್ನ ಪೇರ್ಗುತ್ತು ಸ್ಪೂರ್ತಿ ಕಲಾ ವೇದಿಕೆಯಲ್ಲಿ ಇದೇ ಬರುವ ದಿನಾಂಕ 07.01.2023ನೇ ಶನಿವಾರ ಜರಗಲಿರುವುದು. ಆ ಪ್ರಯುಕ್ತ ಮಂಜುಶ್ರೀ ಕಲಾವಿದರು ಕುಡ್ಲ ತಂಡದ ಕಲಾವಿದರು ಅಭಿನಯಿಸುವ, ಮನೋಜ್ ಕುಲಾಲ್ ಕೊಡಕ್ಕಲ್ ರಚಿಸಿ, ನಟಿಸಿ, ನಿರ್ದೇಶಿಸಿರುವ ದಿಸೆ ತಿರ್ಗ್ನಗ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನ ಗೊಳ್ಳಲಿದೆ.
Tags

