ಪುತ್ತೂರು : ಕೀರ್ತನ್ ಶೆಟ್ಟಿ ಮತ್ತು ತಂಡದ ಹೊಸ ಕನ್ನಡ, ಅರೆಭಾಷೆ, ತುಳು ಮಿಶ್ರಿತ ಆಲ್ಬಂ ಸಾಂಗ್ನ ಮೊದಲ ಪೋಸ್ಟರ್ ತುಳು ಚಲನಚಿತ್ರದ ನಾಯಕ ಅರ್ಜುನ್ ಕಾಪಿಕಾಡ್ ಪುತ್ತೂರಿನಲ್ಲಿ ಬಿಡುಗಡೆಗೊಳಿಸಿದರು.
ಚಿತ್ರವು ತಪಸ್ಯ ಮೀಡಿಯಾ ಯ್ಯೂಟೂಬ್ ಚಾನಲ್ನಲ್ಲಿ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದ್ದು ಇದರ ಸಹ ನಿರ್ಮಾಪಕರಾಗಿ ಅಜಿತ್ ಬಿ.ಟಿ, ಕಥೆ ಮತ್ತು ನೀರ್ದೆಶನವನ್ನು ಕೀರ್ತನ್ ಶೆಟ್ಟಿ ಸುಳ್ಯ ಹಾಗೂ ಅನಿಲ್ ರೈ ಪೆರಿಗೇರಿ, ಸಾಹಿತ್ಯವನ್ನು ರೋಶನ್ ಭಂಡಾರಿ ಶಿರ್ಲ ಹಾಗೂ ರಂಜಿತ್ ಕುಮಾರ್ ಶಿರ್ಲ, ಗಾಯಕರಾಗಿ ವಿಷ್ಣು ನಾಗ್ ಶೇಟ್, ಛಾಯಗ್ರಾಹಕರಾಗಿ ಅನಿಲ್ ರೈ ಪೆರಿಗೇರಿ, ಡ್ರೋನ್ ತೇಜಸ್ ಚೆಮ್ನೂರ್, ಎಡಿಟಿಂಗ್ ವಿವೇಕ್ ಪ್ರಭು ಹಾಗೂ ಟೈಟಲ್ ಡಿಸೈನರ್ ರಾಜೇಶ್ ಕಲಾವಿದರಾಗಿ ಬೇಬಿ ಆದಿಕ್ಷ್ ಹೊಸಮನೆ ,ಇಶಾನ್ ಬಿ.ಎ, ಸುಪ್ರೀತಾ ಕೆ.ಎಸ್, ಕೀರ್ತನ್ ಶೆಟ್ಟಿ ಸುಳ್ಯ, ಆಶಾ ಮಯ್ಯ, ಜೈ ದೀಪ್ ರೈ ಕೊರಂಗ, ರವಿಚಂದ್ರ ರೈ, ಅಜಿತ್ ಬಿ.ಟಿ, ತೇಜಸ್ ಚೆಮ್ನೂರ್ ಮನೋಜ್ ಕುಲಾಲ್ ಕೊಡಕ್ಕಲ್, ಅಜಿತ್ ಇವರು ಅಭಿನಯಿಸಿದ್ದಾರೆ ಎಂದು ಚಿತ್ರ ತಂಡ ತಿಳಿಸಿದೆ.ಹೊಸ ಕನ್ನಡ, ಅರೆಭಾಷೆ, ತುಳು ಮಿಶ್ರಿತ ಆಲ್ಬಂ ಸಾಂಗ್ನ ಮೊದಲ ಪೋಸ್ಟರ್ ಬಿಡುಗಡೆ
October 16, 2023
0
Tags

