ಸನ್ಮಾನ ಸ್ವೀಕರಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಇನೋಳಿ ಬೀಡು ಶ್ರೀಸುರೇಶ್, ಶ್ರೀಮತಿ ಯಶೋಧ ಶೆಟ್ಟಿ, ಇನೋಳಿ ಮಾಗಣೆಯ ಕೊಪ್ಪರಿಗೆ ಬಾಳಿಕೆ ಮಂಜುಳ, ಡಾ| ಸುಧಾರಾಮ ರೈ, ಮಲರಾಯ ದೈವದ ಪರಿಚಾರಕರಾದ ವಿಜೇಶ್ ಪೂಜಾರಿ, ಪುರಪೋತ್ತಮ್ ಸುವರ್ಣ ಮಜಿಕಟ್ಟ, ಕೇಶವ ಮಡಿವಾಳ, ಶೇಖರ್ ಪೂಜಾರಿ ನಾಣ್ಯ, ಹರೀಶ್ ಅಮೀನ್, ಧನರಾಜ್ ರೈ, ಸೀತಾರಾಮ ಬೀಡು, ಹರೀಶ್ ಗುಂಪಗಲ್ಲು, ಹರಿಪ್ರಸಾದ್ ಆಚಾರ್ಯ, ಲಕ್ಷ್ಮಣ್ ಸಾಲ್ಯಾನ್, ಗೋಪಾಲ್ ಕೋರ್ಯ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರವೀಣ್ ಮಾವೂರು ನಿರೂಪಿಸಿದರು.
ನಮ್ಮ ಕುಟುಂಬದಲ್ಲಿ ಇದು ನಾಲ್ಕನೇ ರಾಜ್ಯೋತ್ಸವ ಪ್ರಶಸ್ತಿ, ನಾವು ಮಲರಾಯ ದೈವದ ಸೇವೆಯನ್ನು ನನ್ನ ಹಿರಿಯರ ಕಾಲದಿಂದಲೂ ಪಾರಂಪರಿಕವಾಗಿ ಮಾಡುತ್ತಾ ಬರುತ್ತಿದ್ದೇವೆ : ಶೇಖರ ಪಂಬದ
December 28, 2023
0
Tags
