ಸುಳ್ಯ : ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಮೈಸೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಕಾರು ಎಂಬಲ್ಲಿ ಇಂದು ಸಂಜೆ ಸುಮಾರು 4.30ರ ಹೊತ್ತಿಗೆ ನಡೆದಿದೆ. ಬೆಂಗಳೂರು ನೊಂದಾಯಿತ ಈಟ್ಯೋಸ್ ಟೂರಿಸ್ಟ್ ವಾಹನಯಾಗಿದೆ.
ಒಟ್ಟು ನಾಲ್ಕು ಮಂದಿ ಕಾರಿನಲ್ಲಿ ಇದ್ದರು ಎನ್ನಲಾಗುತ್ತಿದೆ. ಚಾಲಕ ಅಥವಾ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಗಾಯಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಪ್ರಾಣಾಪಾಯದ ಬಗ್ಗೆ ವರದಿಯಾಗಿಲ್ಲ. ಎಂದು ಆಸ್ಪತ್ರೆಯ ಮೂಲಗಳಿಂದ ಲಭಿಸಿದೆ.
ವರದಿ : ಸಚಿನ್ ಜಿ ಮಣೇಲ್ ಬೈಲ್
ಚಿತ್ರಗಳು : ನಿತಿನ್ ಜಿ ಮಣೇಲ್ ಬೈಲ್
