Home ಮಂಜೇಶ್ವರ ಹಿರಿಯ ಕೃಷಿಕ, ವರ್ಕಾಡಿ ಬಳಿಯ ಪಾವಳ ಪಿಲಿಕಳ ನಿವಾಸಿ ರಾಮಯ್ಯನಾಯ್ಕ್ ನಿಧನ. ಹಿರಿಯ ಕೃಷಿಕ, ವರ್ಕಾಡಿ ಬಳಿಯ ಪಾವಳ ಪಿಲಿಕಳ ನಿವಾಸಿ ರಾಮಯ್ಯನಾಯ್ಕ್ ನಿಧನ. Author - personManjushri News October 19, 2021 1 share ವರ್ಕಾಡಿ:- ಪಾವಳ ಬಳಿಯ ಪಿಲಿಕಳ ನಿವಾಸಿ ಹಿರಿಯ ಕೃಷಿಕ ರಾಮಯ್ಯ ನಾಯ್ಕ್ (94) ಪ್ರಾಯಪ್ರಬುದ್ದರಾಗಿ ಇಂದು ಬೆಳಗ್ಗೆ ಸ್ವ - ಗೃಹದಲ್ಲಿ ನಿಧನರಾದರು.ಮೃತರು ಮಕ್ಕಳಾದ:- ಯೋಧ ತಾರಾನಾಥ, ನ್ಯಾಯವಾದಿ ಉಮೇಶ್ ನಾಯ್ಕ್, ಸೊಸೆಯಂದಿರಾದ ಗೀತಾ, ಶ್ರುತಿ, ಲಲಿತಾ, ಸಹೋದರಿ:- ಲಲಿತಾ, ಸಹೋದರ:- ವಿಶ್ವನಾಥ ಹಾಗೂ ಅಪಾರ ಬಂಧು - ಮಿತ್ರರನ್ನು ಅಗಲಿದ್ದಾರೆ. ಮೃತರ ಪತ್ನಿ:- ಕುಸುಮಾವತಿ, ಪುತ್ರರ ಪೈಕಿ ಬಾಲಚಂದ್ರ ಸಹೋದರಿ:- ವಿಮಲ ಈ ಹಿಂದೆ ನಿಧನರಾಗಿದ್ದಾರೆ. Tags ಮಂಜೇಶ್ವರ Facebook Twitter Whatsapp Newer Older
👌🌹
ReplyDelete