ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ಜವನೆರ್ ನಂತೂರು ಸಂಸ್ಥೆಯ ವತಿಯಿಂದ ಆಹಾರ ದಿನಸಿ ಸಾಮಾಗ್ರಿ ವಿತರಣೆ
June 07, 2021
0
ಕೊರೋನ ಮಹಾಮಾರಿಯ ಎರಡನೇ ಅಲೆಯ ಹೊಡೆತವನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯದಲ್ಲಿ ಲಾಕ್ಡೌನ್ ಹೇರಿದ ದಿನದಿಂದ ಹಗಲು ರಾತ್ರಿ ಎನ್ನದೆ ಮಹಾಮಾರಿಯ ವಿರುದ್ಧ ಹೋರಾಟ ನಡೆಸುವರಲ್ಲಿ ಪೊಲೀಸ್ ಅಧಿಕಾರಿಗಳ ಜೊತೆ ಸೇವೆ ಸಲ್ಲಿಸುವ ಗೃಹ ರಕ್ಷಕದಳದ ಸಿಬ್ಬಂದಿಗಳಿಗೆ ಅವರ ಸೇವೆ ಕಂಡು ಜವನೆರ್ ನಂತೂರು ಸಂಸ್ಥೆಯ ವತಿಯಿಂದ ಆಹಾರ ದಿನಸಿ ಸಾಮಾಗ್ರಿಗಳನ್ನು ನೀಡಿ ಗೌರವಿಸಲಾಯಿತು.
Tags
