ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಸಾರ್ವಜನಿಕ ಹಿತಾಶಕ್ತಿಯ ಮನವಿಗೆ ಜಿಲ್ಲಾಡಳಿತ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಶೀಘ್ರ ಸ್ಪಂದನೆ, ಕುಂಪಲ ಬಗಂಬಿಲದಿಂದ ಮಂಗಳೂರಿಗೆ ಕೆಎಸ್ಆರ್ಟಿಸಿ ಬಸ್ಸು ಆಗಮಿಸಿದೆ.
ಇದಕ್ಕಾಗಿ ಪ್ರಯತ್ನಿಸಿದ ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಶ್ರೀ ಸತೀಶ್ ಕುಂಪಲ ಮತ್ತು ಆಡಳಿತ ಮಂಡಳಿಗೆ ಕುಂಪಲದ ನಾಗರಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
ವರದಿ : ಪುಷ್ಪರಾಜ್ ರಾವ್
