ವರದಿ : ರತನ್ ಕುಮಾರ್ ಹೊಸಂಗಡಿ
ತೀರ್ಥ ಅಮವಾಸ್ಯೆ| ಸಮುದ್ರ ಸ್ನಾನಗೈದು ಪುನೀತರಾದ ಸಾವಿರಾರು ಭಕ್ತರು
September 07, 2021
0
ಮಂಜೇಶ್ವರ : ತೀರ್ಥ ಅಮವಾಸ್ಯೆಯ ಪ್ರಯುಕ್ತ ಮಂಜೇಶ್ವರ, ಹೊಸಬೆಟ್ಟು, ಕುಂಬಳೆ, ಕಡಪ್ಪುರದಲ್ಲಿ ಇಂದು ಬೆಳಗ್ಗೆ ನಡೆದ ತೀರ್ಥ ಸ್ನಾನದಲ್ಲಿ ಸಾವಿರಾರು ಮಂದಿ ಭಕ್ತರು ತೀರ್ಥ ಸ್ನಾನಗೈದು ಪುನೀತರಾದರು.
Tags
