ಪೆಟ್ರೋಲ್ ಡಿಸೇಲ್ ದರವನ್ನು ಇಳಿಸದ ಕೇರಳ ಸರಕಾರ ವಿರುದ್ದ ಬಿಜೆಪಿ ಪ್ರತಿಭಟನೆ
November 10, 2021
0
ಬಿಜೆಪಿ ಉತ್ತರ ವಲಯ ಉಪಾಧ್ಯಕ್ಷರು ಕೋಳಾರು ಸತೀಶ್ಚಂದ್ರ ಭಂಡಾರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ರೈ, ಮಂಡಲ ಕಾರ್ಯದರ್ಶಿ ರಮೇಶ್ ಭಟ್, ಮಂಡಲ ಒಬಿಸಿ ಅಧ್ಯಕ್ಷ ಚಂದ್ರಹಾಸ್ ಪೂಜಾರಿ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಮಮತಾ ಕುಲಾಲ್, ಪ್ರದಾನ ಕಾರ್ಯದರ್ಶಿ ಪ್ರೇಮಾ ಶೆಟ್ಟಿ ಮಹಿಳಾ ಮೋರ್ಚಾ ರಾಷ್ಟ್ರೀಯ ಕಾನ್ಸಿಲ್ ಸದಸ್ಯೆ ಅಶ್ವಿನಿ ಪಜ್ವ, ಸರೋಜ ಬಲಾಲ್, ಜಿಲ್ಲಾ ಸಮಿತಿ ಸದಸ್ಯರು ಹರೀಶ್ಚಂದ್ರ ಮಂಜೇಶ್ವರ, ಮಂಡಲ ಸಮಿತಿ ಸದಸ್ಯರು ಬಾಲಕೃಷ್ಣ ಅಂಬಾರ್, ಪಂಚಾಯತ್ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ, ವಸಂತ್ ಕುಮಾರ್ ಮಯ್ಯ, ಲೋಕೇಶ್ ನೋಂಡ, ಸುನಿಲ್ ಕುಮಾರ್, ಸುಮಿತ್ ರಾಜ್, ಒಬಿಸಿ ಮಂಡಲ ಕಾರ್ಯದರ್ಶಿ ಅನಿಲ್ ಕುಮಾರ್, ಸಂತೋಷ ದೈಗೋಳಿ, ಯುವಮೋರ್ಛಾ ನೇತಾರ ಪ್ರದೀಪ್ ಬಂಬ್ರಾಣ, ಜಿಲ್ಲಾ ಪಂಚಾಯತ್ ಸದಸ್ಯರು ನಾರಾಯಣ ನಾಯ್ಕ್ ಪೆರ್ಲ, ಮತ್ತು ಬ್ಲೋಕ್ ಪಂಚಾಯತ್ ಜನಪ್ರತಿನಿಧಿಗಳು ಜಿಲ್ಲಾ, ಮಂಡಲ, ಪಂಚಾಯತ್ ನೇತಾರರು ನೇತೃತ್ವ ನೀಡಿದರು. ಕಾರ್ಯಕ್ರಮವನ್ನು ಮಂಡಲ ಪ್ರಧಾನ ಕಾರ್ಯದರ್ಶಿ ಮುರಳೀಧರ ಯಾದವು ಸ್ವಾಗತಿಸಿ, ವಂದಿಸಿದರು.
Tags
