ಮಂಜೇಶ್ವರ : ಮಂಜೇಶ್ವರಕ್ಕೆ ತಲುಪಿದ ಕರ್ನಾಟಕದ ಮಾಜಿ ಸಚಿವರಾದ ಶ್ರೀ ಬಿ. ರಮಾನಾಥ ರೈಯವರನ್ನು ಮಂಜೇಶ್ವರದ ಕಾಂಗ್ರೆಸ್ ಕಾರ್ಯಕರ್ತರು ಸನ್ಮಾನಿಸಿ ಗೌರವಿಸಿದರು. ಹೊಸಂಗಡಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ. ಎಂ ಎಸ್ ಮೊಹಮ್ಮದ್. ಹರ್ಷಾದ್ ವರ್ಕಾಡಿ. ಅಬ್ದುಲ್ ಲತೀಫ್ ಮಂಗಳೂರು, . ಸದಾಶಿವ ಕೆ. ಸಂಕಬೈಲು ಶ್ರೀ ಸತೀಶ ಅಡಪ್ಪ. ದಿವಾಕರ ಎಸ್ ಜೆ., ದಾಮೋದರ ಮಾಸ್ತರ್, ಹಮೀದ್ ಕಣಿಯೂರು, ಖಲೀಲ್ ಬಜಾಲ್, ಜಗದೀಶ್ ಮೂಡಂಬೈಲು, ಅಜೀಜ್ ಕಲ್ಲೂರು, ಮನ್ಸೂರ್ ಅಹ್ಮದ್, ಲತೀಫ್ ಕುಳಬೈಲು, ಇರ್ಫಾನ್ ಕಣಿಯೂರು ಮುಂತಾದವರು ಉಪಸ್ಥಿತರಿದ್ದರು.
ಮಂಜೇಶ್ವರದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಸನ್ಮಾನ
December 02, 2021
0

Tags