ವಿರೋಧ ಪಕ್ಷದ ನಾಯಕರುಗಳು ವಾಜಪೇಯಿ ಯವರ ಭಾಷಣ ಕೇಳಲು ಅತೊರೆಯುತ್ತಿದ್ದರು. ವಿದೇಶಾಂಗ ನೀತಿಯಲ್ಲಿದ ಅವರ ಬದ್ಧತೆ ಜಗತ್ತೇ ಒಪ್ಪುವಂತದ್ದು ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿಎಂ ಅಭಿಪ್ರಾಯ ಪಟ್ಟರು.
ಮಂಡಲದ ವಿವಿಧ ಕಡೆಗಳಲ್ಲಿ ಪಕ್ಷದ ವತಿಯಿಂದ ನಡೆದ ವಾಜಪೇಯಿ ಹುಟ್ಟುಹಬ್ಬದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಂಜೇಶ್ವರ ಗುಡ್ಡೇಕೇರಿಯಲ್ಲಿ ಜರಗಿದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆಟಲ್ ಹರಿ ಸ್ವಾಗತಿಸಿದರು, ಸೂರಜ್ ತಿಲಕ್.
ಎಂ, ಹರೀಶ್ ಚಂದ್ರ ,ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.
ವರ್ಕಾಡಿಯಲ್ಲಿ ಆನಂದ ತಚ್ಚಿರೆ. ಕಾರ್ಯಕ್ರಮ ಉದ್ಘಾಟಿಸಿದರು. ಪೈವಳಿಕೆ ಏಕೆ ಕೈಯಾರ್ ಮಾತನಾಡಿದರು.
