Home ಬದಿಯಡ್ಕ BREAKING NEWS - ಬಸ್ ಬೈಕ್ ಗೆ ಡಿಕ್ಕಿ ಯುವಕ ಮೃತ್ಯು BREAKING NEWS - ಬಸ್ ಬೈಕ್ ಗೆ ಡಿಕ್ಕಿ ಯುವಕ ಮೃತ್ಯು Author - personManjushri News December 26, 2021 0 share ಬದಿಯಡ್ಕ: ನೆಲ್ಲಿಕಟ್ಟೆ ಸಮೀಪ ಕೆ ಎಸ್ ಆರ್ ಟಿ ಬಸ್ ಬೈಕ್ ಗೆ ಡಿಕ್ಕಿಯಾಗಿ ಯುವಕ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ. ಬೈಕ್ ಸವಾರ ಮಾರ್ಪನಡ್ಕ ಬಳಿಯ ಜೋಕೆಮೂಲೆ ನಿವಾಸಿ ವಾಸು ಎಂಬವರ ಪುತ್ರ ರವಿ (37) ಮೃತಪಟ್ಟಿರುವುದು. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. Tags ಬದಿಯಡ್ಕ Facebook Twitter Whatsapp Newer Older