ಬೆಳಿಂಜ ಆಲಿಂಜ ಓಂಕಾರ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ | ನೂತನ ಸಮಿತಿ ರೂಪಿಕರಣ
February 08, 2022
0
ಬದಿಯಡ್ಕ: ಬೆಳಿಂಜ ಆಲಿಂಜ ಓಂಕಾರ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ಬಿನ ನೂತನ ಸಮಿತಿಯನ್ನು ರೂಪೀಕರಿಸಲಾಯಿತು. ಗೌರವ ಅಧ್ಯಕ್ಷರಾಗಿ ಹರ್ಷರಾಜ್ ಭಂಡಾರಿ, ಅಧ್ಯಕ್ಷರಾಗಿ ರವಿ ಮಲ್ಲಾರ, ಉಪಾಧ್ಯಕ್ಷರಾಗಿ ನವೀನ್ ರಾಜ್, ಪ್ರಧಾನ ಕಾರ್ಯದರ್ಶಿಯಾಗಿ ನಯನ್ ಕುಮಾರ್ ಶೆಟ್ಟಿ, ಕಾರ್ಯದರ್ಶಿಯವರಾಗಿ ಪ್ರಮೋದ್ ಭಂಡಾರಿ ಮತ್ತು ಕಿಶೋರ್, ಕೋಶಾಧಿಕಾರಿಯಾಗಿ ವನೀಶ್, ಸಾಮಾಜಿಕ ಮಾಧ್ಯಮ ನಿತಿನ್ ಕುಮಾರ್ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಶೋಕ್ ಬಿ. ಎನ್, ಸಂದೀಪ್, ಕೃಷ್ಣ ಶಾಂತಿಮೂಲೆ, ಅಶೋಕ್ ಪೊಸೊಳಿಗೆ, ಮಹೇಶ್ ಕಾಯಿಮಲೆ ಆಯ್ಕೆಗೊಂಡರು.
