ಉಜಿರೆ : ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ಉಜಿರೆ ಶಾಖೆಯಲ್ಲಿ ಚಿನ್ನಾಭರಣ ಈಡಿನ ಸಾಲದ ಮಾನ್ಸೂನ್ ಸಾಲ ಮೇಳ 2022 ಗೆ ಚಾಲನೆ ನೀಡಲಾಯಿತು. ಈ ಯೋಜನೆಯು ಮುಂದಿನ 1 ತಿಂಗಳ ಕಾಲ ಸೇವಾಶುಲ್ಕ ರಹಿತವಾಗಿ ಕಾರ್ಯನಿರ್ವಹಿಸಲಿದೆ., ಅತ್ಯಲ್ಪ ಬಡ್ಡಿದರದಲ್ಲಿ ಶೀಘ್ರ ಸಾಲ ಮಂಜೂರಾತಿ ಯೊಂದಿಗೆ ಗ್ರಾಹಕರಿಗೆ ಚಿನ್ನಾಭರಣ ದ ಸಾಲ ನೀಡುವ ಯೋಜನೆಯಾಗಿದೆ.
ವಿಶ್ವಕರ್ಮ ಸಹಕಾರ ಬ್ಯಾಂಕ್ ಲಿ. ಉಜಿರೆ ಶಾಖೆ | ಚಿನ್ನಾಭರಣ ಈಡಿನ ಸಾಲದ ಮಾನ್ಸೂನ್ ಸಾಲ ಮೇಳ 2022ಗೆ ಚಾಲನೆ
June 10, 2022
0
Tags

