ಉಳ್ಳಾಲ : ಎಲ್ಲೆಡೆ 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಪ್ರಯುಕ್ತ ಪಾವೂರು ಗ್ರಾಮದ ಇನೋಳಿ ಪದವಿನ ರಿಕ್ಷಾ ಚಾಲಕರ ಮಾಲಕರ ವತಿಯಿಂದ ರಿಕ್ಷಾ ಪಾರ್ಕ್ ವಠಾರದಲ್ಲಿ ಅರ್ಥಪೂರ್ಣವಾಗಿ ಸಂಭ್ರಮದ ಸ್ವಾತಂತ್ರ್ಯೊತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ರಿಕ್ಷಾ ಮಾಲಕ ಚಾಲಕರಾದ ಹಿರಿಯರಾದ ಅಬ್ಬಾಸ್ ಅಮ್ಮೆಂಬಳ ಅವರು ನೆರವೇರಿಸಿದರು.
ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಸ್ಥಳೀಯ ಪಂಚಾಯತ್ ಸದಸ್ಯರಾದ ವಲೇರಿಯನ್ ಮಜಿಕಟ್ಟ, ಉಳ್ಳಾಲ ವಿಧಾನ ಸಭಾ ಕ್ಷೇತ್ರ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ದಾವೂದ್ ಬಾಷಾ, ರಿಕ್ಷಾ ಚಾಲಕ ಮಾಲಕರಾದ ಹಕೀಮ್ ಅಮ್ಮೆಂಬಳ, ರಜಾಕ್ಕಾನ, ಯೋಗಿಶ್ ಕೊಪ್ಪರಿಗೆ, ಅತವ್ ಅಮ್ಮೆಂಬಳ, ಬದ್ರುದ್ದೀನ್ ಇನೋಳಿ,ಉಪಸ್ಥಿತರಿದ್ದರು. ಸ್ಥಳೀಯ ವ್ಯಾಪಾರಸ್ಥರಾದ ಸ್ವಾಗತ್ ಹೋಟೆಲ್ನ ಮಾಲೀಕರಾದ ಹನೀಪ್ ಮಂಜನಾಡಿ, ಬದ್ರಿಯ ಹೋಟೆಲ್ನ ಮಾಲಕರಾದ ಸತ್ತಾರ್ ಇನೋಳಿ, ಕಮಲ್ ಅಜ್ಮಲ್ರವರು ಈ ಕಾರ್ಯಕ್ರಮಕ್ಕೆ ಸಹಕಾರ ನೀಡಿದರು.