ಹೆಸರು ಕಿಶೋರ್ 30 ವರ್ಷ. ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣದಲ್ಲಿ ವಾಸವಾಗಿದ್ದು, ಮಂಗಳೂರಿನ ಹೋಟೆಲ್ ಒಂದರಲ್ಲಿ ದಿನ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದು ಕಳೆದ 15ದಿನಗಳ ಹಿಂದೆ ಕೆನ್ನೆಯಲ್ಲಿ ಏನೋ ಒಂದು ದೊಡ್ಡ ಗಾಯದ ರೀತಿ ಕಾಣಿಸಿದ್ದು ಕ್ಲಿನಿಕ್ ಒಂದರಲ್ಲಿ ಚಿಕಿತ್ಸೆಗೆ ಹೋದಾಗ ಅಲ್ಲಿ ಪ್ರತಿಷ್ಠಿತ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಲು ತಿಳಿಸಿದರು. ಅವರು ಹೋಗಿ ಪರೀಕ್ಷಿಸಿದಾಗ ಕ್ಯಾನ್ಸರ್ ನಾಲ್ಕನೇಯ ಹಂತದಲ್ಲಿರುವ ಮಾಹಿತಿ ತಿಳಿಸಿದರು. ಈ ಕೂಡಲೆ ಆಪರೇಷನ್ ಮಾಡಿದರೆ ಕಡಿಮೆ ಆಗುವುದಾಗಿ ತಿಳಿಸಿದರು. ಆದ ಕಾರಣ ಅವರು ಪ್ರತಿಷ್ಠಿತ ಆಸ್ಪತ್ರೆಯಾದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲು ನಿರ್ಧರಿಸಿದ್ದು ಇಲ್ಲಿ ಪ್ರಸಿದ್ದ ವೈದ್ಯರವರನ್ನು 22.10.2020ರಂದು ಬೆಳಿಗ್ಗೆ ಭೇಟಿ ಮಾಡಲು ತಿಳಿಸಿದ್ದರು. ಆದಾಯದಲ್ಲಿ ಕೂಲಿ ಕೆಲಸಗಾರನಾಗಿದ್ದು ಅವರ ಹತ್ತಿರ ಕೂಡಿಟ್ಟ ಹಣವೂ ಇಲ್ಲದಿರುವ ಪರಿಸ್ಥಿತಿ ಇದೆ. ಕಡು ಬಡವನಾದ ಅವರಿಗೆ ಅಂತ್ಯೋದಯ ರೇಶನ್ ಕಾರ್ಡ್ ಮುಖಾಂತರ ಆಯುಷ್ಮಾನುಭವದ ಮೂಲಕ 15.01.2021 ಮತ್ತು 02.02.2021 ರಂದು ಎರಡು ಸಲ ಆಪರೇಷನ್ ಮಾಡಿದರೂ ಅವರ ಚಿಕಿತ್ಸೆಗೆ ಅವರ ದೇಹ ಸ್ಪಂದಿಸದ ಕಾರಣ ಇನ್ನು ಎರಡು ದಿನದೊಳಗೆ ಮಂಗಳೂರಿನ ಎ. ಜೆ ಆಸ್ಪತ್ರೆಯಲ್ಲಿ ಪ್ರಸಿದ್ಧ ವೈದ್ಯರಿಂದ ಪ್ಲ್ಯಾಸ್ಟಿಕ್ ಸರ್ಜರಿ ಆಗಬೇಕಿದೆ. ಅದಕ್ಕೆ ಸುಮಾರು ₹3ಲಕ್ಷ ತಗಲುತ್ತದೆ. ಕೂಲಿ ಕಾರ್ಮಿಕನಾದ ಕಿಶೋರ್ ಅವರ ಕುಟುಂಬ ತುಂಬಾ ನೋವಿನಿಂದ ಇದ್ದು ದಾನಿಗಳು ತಮ್ಮ ಕೈಲಾಗುವ ಸಹಾಯವನ್ನು ನೀಡಿ ಕಿಶೋರ್ ಅವರ ಜೀವನಕ್ಕೆ ಬೆಳಕಾಗ ಬೇಕಾಗಿ ವಿನಂತಿ. ದಾನಿಗಳು ನೀಡುವ ಮೊತ್ತವನ್ನು ಕೆಳಕಂಡ ಬ್ಯಾಂಕು ಖಾತೆಗೆ ಹಾಕಬೇಕಾಗಿ ಕುಟುಂಬವು ವಿನಯಪೂರ್ವಕ ವಿನಂತಿಸಿ ಕೊಂಡಿದೆ.
ಬ್ಯಾಂಕ್ ಖಾತೆ ನಂಬರ್
----------------
Ac : 520101001965928
IFSC CODE : CORP0000615
----------------
+91 78292 76066
ಗೂಗಲ್ ಪೇ (ಕಿಶೋರ್ ರಾವ್)
ದಯಮಾಡಿ ಕೈಲಾದ ಸಹಾಯ ಮಾಡಿ ಎಂದು ಕೋರಿಕೆ

ಜೈ ಶ್ರೀರಾಮ್ 🌹
ReplyDelete